ಪೈಲ್ವಾನ್' ಸಿನಿಮಾ ಇದೇ ಗುರುವಾರ (ಸಪ್ಟೆಂಬರ್ 12) ರಂದು ಬಿಡುಗಡೆ ಆಗುತ್ತಿದೆ. ಈಗಾಗಲೇ ಚಿತ್ರಮಂದಿರಗಳ ಪಟ್ಟಿ ಅಧಿಕೃತವಾಗಿ ಹೊರಬಂದಿದೆ. ವಿಶೇಷ ಅಂದರೆ, ಗಾಂಧಿನಗರದ ಅಕ್ಕ ಪಕ್ಕದ ಚಿತ್ರಮಂದಿರಗಳಲ್ಲಿ ಸುದೀಪ್ ಹಾಗೂ ದರ್ಶನ್ ಸಿನಿಮಾಗಳು ರಿಲೀಸ್ ಆಗುತ್ತಿವೆ.<br /><br />Santhosh is main theatre for Sudeep's 'Pailwan' kannada movie. While Nartaki is playing Darshan's Kurukshetra